






ಪುತ್ತೂರು : ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿನಿ ಖದೀಜಾ ಅಝೀಮಾ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 573 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.


ಇವರು ಕಾವು ಅಶ್ವಥಡಿ ನಿವಾಸಿ, ಮಾಡನ್ನೂರು ಜಮಾಅತ್ ಕಮಿಟಿ ಅಧ್ಯಕ್ಷರಾದ ಎ ಯೂಸುಫ್ ಹಾಜಿ ಹಾಗೂ ನಫೀಸಾ ದಂಪತಿಗಳ ಪುತ್ರಿ.













