ಶುಭವಿವಾಹ : ಅತುಲ್ – ಪುಣ್ಯ May 3, 2026 0 FacebookTwitterWhatsApp ಪುಣಚ: ಮೊಡಪ್ಪಾಡಿ ದಿವಾಕರ ರೈ ಮತ್ತು ಸೌಮ್ಯ ರೈ ದಂಪತಿ ಪುತ್ರಿ ಪುಣ್ಯ ಹಾಗೂ ಕೊಟೆ ಕುಂಜ ತಿಮ್ಮಪ್ಪ ರೈ ಮತ್ತು ಕುಳಾಲು ಪ್ರಮುಖ ರೈ ದಂಪತಿ ಪುತ್ರ ಅತುಲ್ರವರ ವಿವಾಹವು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀ ದೇವಿ ಭವನದಲ್ಲಿ ಮೇ.3ರಂದು ನಡೆಯಿತು.