ಶುಭವಿವಾಹ- ಆಶಿತಾ- ಯತಿರಾಜ್ May 8, 2026 0 FacebookTwitterWhatsApp ಪೆರ್ವತ್ತೋಡಿಗುತ್ತು ಗೋಪಾಲಕೃಷ್ಣ ಆಳ್ವ ಅವರ ಪುತ್ರಿ ಆಶಿತಾ ಮತ್ತು ಬೆಳ್ಳೂರು ದಾಸಕೋಡಿ ಹರೀಶ್ ಶೆಟ್ಟಿ ಅವರ ಪುತ್ರ ಯತಿರಾಜ್ ರವರ ವಿವಾಹ ಏ.30 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದು, ಅದೇ ಬಂಟ್ವಾಳದ ಬಂಟರ ಭವನದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಜೌತಣಕೂಟ ನಡೆಯಿತು.