ಶುಭವಿವಾಹ -ಶಿವಪ್ರಿಯ-ವಿನೋದ್ ಕುಮಾರ್ May 14, 2026 0 FacebookTwitterWhatsApp ಪುತ್ತೂರು ಉಮೇಶ ಆಚಾರ್ಯರ ಪುತ್ರ ವಿನೋದ್ ಕುಮಾರ್ ಮತ್ತು ಉಬ್ರಂಗಳ ಪಿಲಾಂಕಟ್ಟೆ ಲೋಕೇಶ್ ಆಚಾರ್ಯರ ಪುತ್ರಿ ಶಿವಪ್ರಿಯ ಪಿ ಯವರ ವಿವಾಹ ಮೇ.14ರಂದು ಅಗಲ್ಪಾಡಿ ಮಾರ್ಪನಡ್ಕ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.