






ಪುತ್ತೂರು: ಬಪ್ಪಳಿಗೆ ಕೆ ಐತಪ್ಪ ನಾಯ್ಕ ಅವರ ಪತ್ನಿ ಆರತಿ ಎ ನಾಯ್ಕ (ಚೇತನ) ಮೇ.11ರಂದು ಹೃದಯಾಘಾತದಿಂದ ನಿಧನರಾದರು.


ಮೃತರು ಪತಿ ಕೆ ಐತಪ್ಪ ನಾಯ್ಕ, ಪುತ್ರ ಡಾ. ಸಂದೀಪ್ ಎಸ್. ದುವಾನಿ, ಸೊಸೆ ಡಾ. ಪವನ ಕೆ, ಪುತ್ರ ಶಾಶ್ವತ್ ಎಸ್. ದುವಾನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.



ಮೃತರ ವೈಕುಂಠ ಸಮಾರಾಧನೆ ಮೇ.23ರಂದು ಬೈಪಾಸ್ ನ ಅಶ್ಮಿ ಕಂಫರ್ಟ್ AC ಹಾಲ್ ನಲ್ಲಿ ನಡೆಯಲಿದೆ.










