ನಿಡ್ಪಳ್ಳಿ ಲಕ್ಷ್ಮೀ ಕೋಡಿ ನಿಧನ

0

ನಿಡ್ಪಳ್ಳಿ: ಇಲ್ಲಿಯ ಕೋಡಿ ದಿವಂಗತ ಕುಂಞಣ್ಣ ನಾಯ್ಕರವರ ಪತ್ನಿ ಲಕ್ಷ್ಮೀ ( 70 ವ) ಎಂಬವರು ಅ.28 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರಿಯರಾದ ಸುಶೀಲ,ಲಲಿತಾ, ಚಂದ್ರಾವತಿ, ಪುತ್ರರಾದ ಲಕ್ಷ್ಮಣ ನಾಯ್ಕ, ಐತ್ತಪ್ಪ ನಾಯ್ಕ, ಸೊಸೆಯಂದಿರು ಮತ್ತು ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು  ಅಗಲಿದ್ದಾರೆ.

LEAVE A REPLY

Please enter your comment!
Please enter your name here