ಭಾರತ್ ಆಟೋ ಕಾರ್ಸ್‌ನಲ್ಲಿ ನೇರ ಉದ್ಯೋಗ ಸಂದರ್ಶನ

0

ಪುತ್ತೂರು: ಇಲ್ಲಿನ ಹಾರಾಡಿ ಭಾರತ್ ಆಟೋ ಕಾರ್ಸ್ ಪ್ರೈ. ಲಿ., ಮಾರುತಿ ಸುಜುಕಿ ವತಿಯಿಂದ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿದೆ.ಜೂ.13ರಂದು ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ಸಂದರ್ಶನ ನಡೆಯಲಿದೆ.

ಲಭ್ಯವಿರುವ ಹುದ್ದೆಗಳು
>ರಿಲೇಶನ್‌ಶಿಪ್ ಮ್ಯಾನೇಜರ್ (M)
>ವಾರಂಟಿ ಕೋ-ಆರ್ಡಿನೇಟರ್
>ಎಲೆಕ್ಟ್ರಿಷಿಯನ್

    ಆಸಕ್ತ ಅಭ್ಯರ್ಥಿಗಳು ಸ್ವವಿವರಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಉತ್ತಮ ವೃತ್ತಿ ಬೆಳವಣಿಗೆ, ಆಕರ್ಷಕ ಸೌಲಭ್ಯಗಳು, ಕಲಿಕೆ ಮತ್ತು ಅಭಿವೃದ್ಧಿ ಅವಕಾಶ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 9620902330 | 9538769630 ಸಂಪರ್ಕಿಸಬಹುದಾಗಿದೆ.

    LEAVE A REPLY

    Please enter your comment!
    Please enter your name here