






ಕಾಣಿಯೂರು: ಸವಣೂರು ಗ್ರಾಮದ ಇಡ್ಯಾಡಿ ಪರಮೇಶ್ವರ ದಾಸ್ ಅವರ ಪುತ್ರ ನಾಗೇಶ್ ಮತ್ತು ಕಾಣಿಯೂರು ಗ್ರಾಮದ ಬೆದ್ರಾಜೆ ಸುಂದರ ಕನಡ ಅವರ ಪುತ್ರಿ ಮೇಘಶ್ರೀ ಅವರ ವಿವಾಹವು ಜೂ 24ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದು, ಅತಿಥಿ ಸತ್ಕಾರವು ಪುತ್ತೂರು ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಸದನದಲ್ಲಿ ಜೂ 25ರಂದು ನಡೆಯಿತು.












