ಪಾಪೆಮಜಲು ಪ್ರೌಢಶಾಲಾಮಂತ್ರಿಮಂಡಲ ರಚನೆ

0

ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ ಮಂತ್ರಿಮಂಡಲ ರಚನೆಯಾಗಿದ್ದು ಶಾಲಾ ನಾಯಕನಾಗಿ 10ನೇ ತರಗತಿಯ ಭವಿತ್ ಪಿ ಹಾಗೂ ಉಪನಾಯಕನಾಗಿ ಕಿಶಾಂತ್ ಎಂ ಕೆ ಆಯ್ಕೆಯಾಗಿದ್ದಾರೆ.

ಶಿಕ್ಷಣ ಮತ್ತು ಶಿಸ್ತುಮಂತ್ರಿಯಾಗಿ 10ನೇ ತರಗತಿಯ ಪ್ರೀತಿ, ಉಪಮಂತ್ರಿಯಾಗಿ 9ನೇ ತರಗತಿಯ ಚೈತನ್ಯ, ಆರೋಗ್ಯ ಮತ್ತು ಸ್ವಚ್ಛತೆಯ ಮಂತ್ರಿಯಾಗಿ 10ನೇ ತರಗತಿಯ ದಿವ್ಯಶ್ರೀ, ಉಪಮಂತ್ರಿಯಾಗಿ ಹತ್ತನೇ ತರಗತಿಯ ನಿಖಿತ್ ಬಿ, ಅಕ್ಷರ ದಾಸೋಹ ಮಂತ್ರಿಯಾಗಿ 9ನೇ ತರಗತಿಯ ಭವ್ಯಶ್ರೀ ಹಾಗೂ ಹತ್ತನೇ ತರಗತಿಯ ವಿನುತ್, ಉಪಮಂತ್ರಿಯಾಗಿ 9ನೇ ತರಗತಿಯ ದೀಕ್ಷಿತ್ ಬಿ, ಗ್ರಂಥಾಲಯ ಮಂತ್ರಿಯಾಗಿ 10ನೇ ತರಗತಿಯ ವರ್ಷಿಣಿ ಹಾಗೂ ಉಪಮಂತ್ರಿಯಾಗಿ 8ನೇ ತರಗತಿಯ ಶಿಫಾಲಿ, ಗೃಹ ಮಂತ್ರಿಯಾಗಿ 10ನೇ ತರಗತಿಯ ಜೀವನ್ ಸಿ ಹಾಗೂ 8ನೇ ತರಗತಿಯ ಮನೀಷ್, ನೀರಾವರಿ ಮಂತ್ರಿಯಾಗಿ 10ನೇ ತರಗತಿಯ ಸಾತ್ವಿಕ್ ಹಾಗೂ ಉಪಮಂತ್ರಿಯಾಗಿ 8ನೇ ತರಗತಿಯ ರೋಹನ್ ಕುಮಾರ್, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಯಾಗಿ 10ನೇ ತರಗತಿಯ ಅಭಿಷೇಕ್, ಉಪಮಂತ್ರಿಯಾಗಿ ಎಂಟನೇ ತರಗತಿಯ ಅಕ್ಷಯ ನಾಯ್ಕ, ಕ್ರೀಡಾಮಂತ್ರಿಯಾಗಿ 10ನೇ ತರಗತಿಯ ರಶ್ಮಿ ಪಿ ಉಪಮಂತ್ರಿಯಾಗಿ 9ನೇ ತರಗತಿಯ ಚಿಂತನ್ ಸಿ ಕೆ, ತೋಟಗಾರಿಕೆ ಮಂತ್ರಿಯಾಗಿ 10ನೇ ತರಗತಿಯ ಪುರುಷೋತ್ತಮ, ಉಪಮಂತ್ರಿಯಾಗಿ 9ನೇ ತರಗತಿಯ ಕಿಶನ್ ಕುಮಾರ್, ಉಪಮಂತ್ರಿಯಾಗಿ 9ನೇ ತರಗತಿಯ ಕಿಶನ್ ಕುಮಾರ್, ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಕೆ ವಿ ಲಾಸ್ಯ, ಉಪಮಂತ್ರಿಯಾಗಿ ಹತ್ತನೇ ತರಗತಿಯ ಲೇಹನ, ಸಭಾಪತಿಯಾಗಿ 9ನೇ ತರಗತಿಯ ಖುಷಿ ಪಿ ಹಾಗೂ ಉಪ ಸಭಾಪತಿಯಾಗಿ 8ನೇ ತರಗತಿಯ ಭವಿಷ್ ಪಿ, ವಿರೋಧ ಪಕ್ಷದ ನಾಯಕರಾಗಿ 10ನೇ ತರಗತಿಯ ಜೀವನ್, ಉಪನಾಯಕರಾಗಿ 9ನೇ ತರಗತಿಯ ವೈಷ್ಣವಿ ವೇಣು, ಆಯ್ಕೆಯಾಗಿರುತ್ತಾರೆ.

ವಿರೋಧ ಪಕ್ಷದ ಸದಸ್ಯರಾಗಿ ಹತ್ತನೇ ತರಗತಿಯ ಭವಿತ್, ಅತೀಶ್, ಭವಿತ್, ಯಕ್ಷಿತ್, 9ನೇ ತರಗತಿಯ ತನ್ವಿತ ದೀಪ್ತಿ ಹರ್ಷಿಣ ನವನಿ ಫಾತಿಮಾತ್ ಫಿದಾ ಹಾಗೂ ಎಂಟನೇ ತರಗತಿಯ ವರುಣ್ ಆಯ್ಕೆಯಾಗಿದ್ದಾರೆ. ಮಂತ್ರಿಮAಡಲದ ಪ್ರಮಾಣ ವಚನ ಹಾಗೂ ವಿವಿಧ ಸಂಘಗಳ ಉದ್ಘಾಟನೆ ಶಾಲಾ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲೆಯಲ್ಲಿ ಕಲಿಯುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಅವರ ಮುತುವರ್ಜಿಯಿಂದ, ದಾನಿ ಮೋಹನದಾಸ ರೈ ಪಾಲ್ಗುಣಿ ನೀಡಿದ ಕೊಡೆಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here