







ವಿಟ್ಲ: ಕಣಚೂರು ಹಾರ್ಟ್ ಫೌಂಡೇಷನ್ ಸಂಸ್ಥಾಪಕರ ದಿನದ ಅಂಗವಾಗಿ ನಾಟೆಕಲ್ ನಲ್ಲಿರುವ ಕಣಚೂರು ಆಸ್ಪತ್ರೆಯಲ್ಲಿ ಹೃದಯದ ಆರೋಗ್ಯ ತಪಾಸಣಾ ಶಿಬಿರ ಆ. 31ರ ವರೆಗೆ ನಡೆಯಲಿದೆ. ಜು. 6ರಿಂದ ಶಿಬಿರ ಆರಂಭಗೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.


ಶಿಬಿರದಲ್ಲಿ 1300 ರೂಪಾಯಿಯಲ್ಲಿ ಹೃದಯದ ಆರೋಗ್ಯ ತಪಾಸಣೆ, ಸಂಪೂರ್ಣ ರಕ್ತದ ಪರೀಕ್ಷೆ, ಕೊಬ್ಬಿನಾಂಶ ಪರೀಕ್ಷೆ, ಕಿಡ್ನಿ ಪರೀಕ್ಷೆ, ರಕ್ತದಲ್ಲಿ ಸಕ್ಕರೆ ಪರೀಕ್ಷೆ, ರಕ್ತದಲ್ಲಿ ಸಕ್ಕರೆ 3 ತಿಂಗಳ ಸರಾಸರಿ ಪರೀಕ್ಷೆ (HBA1C),ಯೂರಿಕ್ ಆಸಿಡ್ ಪರೀಕ್ಷೆ, ಇ.ಸಿ.ಜಿ,ಟಿ.ಎಮ್.ಟಿ ಅಥವಾ ಇಕೋ, ಹೃದ್ರೋಗ ತಜ್ಞರ ಸಮಾಲೋಚನೆ ಒಳಗೊಂಡಿರುತ್ತದೆ.



ಹೃದಯದ ಆಂಜಿಯೋಗ್ರಾಂ 5000 ರೂಪಾಯಿಯಲ್ಲಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08242888000 / 7353774782 ಯನ್ನು ಸಂಪರ್ಕಿಸ ಬಹುದಾಗಿದೆ.










