ಬನ್ನೂರು ಜೈನರಗುರಿ ಪುಷ್ಪಲತಾ ಆಚಾರ್ಯ ನಿಧನ

0

ಪುತ್ತೂರು: ಏಳ್ಮುಡಿ ಮೂಲದ ಬನ್ನೂರು ಜೈನರಗುರಿ ನಿವಾಸಿ ಪಾಂಡುರಂಗ ಆಚಾರ್ಯ ಅವರ ಪತ್ನಿ ಪುಷ್ಪಲತಾ ಆಚಾರ್ಯ(73ವ) ಅವರು ಅಲ್ಪಕಾಲದ ಅನಾರೋಗ್ಯದಿಂದ ಜು.14ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪತಿ ಪಾಂಡುರಂಗ ಆಚಾರ್ಯ, ಪುತ್ರಿಯರಾದ ಬೆಂಗಳೂರಿನಲ್ಲಿರುವ ಮಂಗಳ, ಬಿಎಸ್‌ಎನ್‌ಎಲ್ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ತುಳಸಿ, ಕೆನರಾ ಬ್ಯಾಂಕ್ ಉದ್ಯೋಗಿ ಮಹೇಶ್ ಆಚಾರ್ಯ, ಅಳಿಯಂದಿರಾದ ಮಧುಕೇಶವ ಆಚಾರ್ಯ, ನವೀನ್ ಆಚಾರ್ಯ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಜು.15ರಂದು ಬೆಳಿಗ್ಗೆ ನಡೆಯಲಿದೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here