ಹನುಮಗಿರಿಯಲ್ಲಿ ನಾಗರ ಪಂಚಮಿ ಆಚರಣೆ

0

ಪುತ್ತೂರು : ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಕ್ಷೇತ್ರದ ಶೇಷನಾಗನಿಗೆ ನಾಗತಂಬಿಲ, ಸೀಯಾಳ ಅಭಿಷೇಕ ಹಾಗೂ ಕ್ಷೀರಭಿಷೇಕ ಸೇವೆ ನಡೆಯಿತು.

ಪೂಜಾ ವಿಧಿ ವಿಧಾನವನ್ನು ಕ್ಷೇತ್ರದ ಅರ್ಚಕರಾದ ರಾಜೇಶ್ ಗಾಂವ್ಕರ್ , ರವೀಶ್ ಭಟ್ , ಮಹೇಶ್ ಭಟ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಂ ಪಿ , ಕ್ಷೇತ್ರ ಸಂವರ್ಧನಾ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here