ಸೆ.6: ಸೂರ್ಯ ಎಂಟರ್‌ಪ್ರೈಸಸ್‌ನಲ್ಲಿ ಅಣಬೆ ಬೆಳೆ ತರಬೇತಿ ಶಿಬಿರ

0

ಪುತ್ತೂರು: ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆಯಿರುವ ವಿವಿಧ ತಳಿಗಳ ಅಣಬೆ ಬೆಳೆ ತರಬೇತಿ ಶಿಬಿರ ಸೆ.6ರಂದು ಪರ್ಪುಂಜ ಕುಟ್ಟಿನೋಪಿನಡ್ಕದ ಸೂರ್ಯ ಎಂಟರ್‌ಪ್ರೈಸಸ್‌ನಲ್ಲಿ ನಡೆಯಲಿದೆ.

ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮುಂಗಡವಾಗಿ 9880831229 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೆಸರು ನೊಂದಾಯಿಸುವಂತೆ ಸಂಸ್ಥೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here