ಶುಭವಿವಾಹ: ಪ್ರದೀಪ – ರಾಜೇಶ್ವರಿ

0

ಉಪ್ಪಿನಂಗಡಿ ಪುಳಿತ್ತಡಿ ಬಲ್ಯಾರಬೆಟ್ಟು ಶ್ಯಾಮರಾಯ ಆಚಾರ್ಯ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಗಳ ಪುತ್ರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲೂಕು ಶಿಕ್ಷಣ ಪ್ರಮುಖರಾದ ಪ್ರದೀಪ , ಮಂಗಳೂರಿನ ಬಜ್ಪೆಯ ಜತ್ತಬೆಟ್ಟು ಜೋಗಟೆ ಜಗದೀಶ ಆಚಾರ್ಯ ಮತ್ತು ಸುನೀತಾ ದಂಪತಿಗಳ ಪುತ್ರಿ ರಾಜೇಶ್ವರಿ ಯವರ ವಿವಾಹ ಆ.30 ರಂದು ರಾಧಾಕೃಷ್ಣ ಭಜನಾ ಮಂದಿರ ಕಿನ್ನಿಕಂಬಳ ಕೈಕಂಬದಲ್ಲಿ ನಡೆದು, ಅತಿಥಿ ಸತ್ಕಾರ ಸೆ.6 ರಂದು ಉಪ್ಪಿನಂಗಡಿ ಶಕ್ತಿಸಭಾಭವನದಲ್ಲಿ‌ ನಡೆಯಿತು.

LEAVE A REPLY

Please enter your comment!
Please enter your name here