ಮಹಾಲಿಂಗೇಶ್ವರ ಗ್ಲಾಸ್ ಆಂಡ್ ಪ್ಲೈವುಡ್‌ನ ಮಾಲಕ ಜಗನ್ನಾಥ ಗೌಡ ನಿಡ್ಯಾಳ ಅವರಿಗೆ ಮಾತೃ ವಿಯೋಗ

0

ಪುತ್ತೂರು: ಪುತ್ತೂರು ದರ್ಬೆ-ಕಲ್ಲಾರೆಯಲ್ಲಿನ ಮಹಾಲಿಂಗೇಶ್ವರ ಗ್ಲಾಸ್ ಆಂಡ್ ಪ್ಲೈವುಡ್‌ನ ಮಾಲಕ ಜಗನ್ನಾಥ ಗೌಡ ನಿಡ್ಯಾಳ ಅವರ ತಾಯಿ ಕಮಲ (84ವ)ರವರು ಸೆ.11ರಂದು ನಿಧನರಾದರು.

ಪುಣಚ ಗ್ರಾಮದ ಬಂಟ್ವಾಳ ತಾಲೂಕು ನಿಡ್ಯಾಳಗುತ್ತು ದಿ| ಶೀನಪ್ಪ ಗೌಡ ಅವರ ಪತ್ನಿ ಕಮಲ ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಮಹಾಲಿಂಗೇಶ್ವರ ಗ್ಲಾಸ್ ಆಂಡ್ ಪ್ಲೈವುಡ್‌ನ ಮಾಲಕ ಜಗನ್ನಾಥ ಗೌಡ, ದಯಾನಂದ ಗೌಡ, ಪುತ್ರಿಯರಾದ ಪ್ರೇಮಲತಾ, ಚಂದ್ರಾವತಿ, ಕು. ಶೋಭಾ, ಸೊಸೆಯಂದಿರಾದ ಪ್ರತಿಭಾ ಜಗನ್ನಾಥ, ವಿದ್ಯಾಶ್ರೀ ದಯಾನಂದರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here