







ನೆಲ್ಯಾಡಿ: ಇಲ್ಲಿನ ಸಂತಜಾರ್ಜ್ ಪದವಿಪೂರ್ವ ಕಾಲೇಜಿನ ಸಮೀಪ ನಿವಾಸಿ, ರಬ್ಬರ್ ವ್ಯಾಪಾರಿ ದಿ| ಅಚ್ಚಕುಂಞ ಅವರ ಪತ್ನಿ ಮರಿಯಮ್ಮ ಕೆ.ಸಿ.(76ವ.) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೆ.16ರಂದು ನಿಧನರಾದರು.


ಮೃತರು ಪುತ್ರ ಬಿನು ಚಾಕೋ ಮಲ್ಲಕಾಟ್, ಸೊಸೆ ನವ್ಯ ಬಿನು, ಪುತ್ರಿ ಸಿನಿ ಜಾನ್ಸನ್, ಅಳಿಯ ಜಾನ್ಸನ್ ಪುಳಿಕಲ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.













