ಬೊಳುವಾರು: ಜಗ್ಗಿದ ಸ್ಥಿತಿಯಲ್ಲಿ ಏರ್‌ಟೆಲ್ ಜಂಕ್ಷನ್ ಬಾಕ್ಸ್: ವಾಹನ ಸವಾರರಿಗೆ ಅಪಾಯ

0

ಪುತ್ತೂರು: ಬೊಳುವಾರು ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀಸ್ ಬಳಿಯ ರಸ್ತೆ ಅಂಚಿನಲ್ಲಿರುವ ಏರ್‌ಟೆಲ್ ಕಂಪೆನಿಯ ಜಂಕ್ಷನ್ ಬಾಕ್ಸ್ ಜಗ್ಗುತ್ತಿದ್ದು ವಾಹನ ಸವಾರರಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.

ಜಂಕ್ಷನ್ ಬಾಕ್ಸ್ ಜಗ್ಗುತ್ತಿರುವ ಕುರಿತು ಗೊತ್ತಿರುವ ವಾಹನ ಸವಾರರು ಜಂಕ್ಷನ್ ಬಾಕ್ಸ್ ತಪ್ಪಿಸಿಕೊಂಡು ಮುಂದೆ ಸಾಗುತ್ತಿದ್ದರೆ ಈ ಕುರಿತು ಅರಿವು ಇಲ್ಲದವರು ಜಂಕ್ಷನ್ ಬಾಕ್ಸ್‌ಗೆ ವಾಹನಗಳ ಟಯರ್ ಅನ್ನು ಚಲಾಯಿಸಿದಾಗ ಜಂಕ್ಷನ್ ಬಾಕ್ಸ್ ಕೂಡಲೇ ಜಗ್ಗಿ ವಾಹನ ಸವಾರರಿಗೆ ಅಪಾಯ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಂಬಂಧಪಟ್ಟವರು ಗಮನಹರಿಸುವಂತೆ ವಾಹನ ಸವಾರರು  ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here