







ಪುತ್ತೂರು: ಒಕ್ಕಲಿಗ. ಸ್ವ. ಸಹಾಯ ಟ್ರಸ್ಟ್ (ರಿ )ಪುತ್ತೂರು ಇದರ ಕಾೖಮಣ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ವೇಣುಗೋಪಾಲ ಗೌಡ ಕಳುವಾಜೆ ಅವರ ತಾಯಿ ಮೋಹಿನಿ ಕುಶಾಲಪ್ಪ ಗೌಡ ಕಳುವಾಜೆ ಅವರು ಇಂದು ನಿಧನರಾದರು. ಮೃತರು ನಾಟಿ ವೈದ್ಯರಾದ ಕುಶಾಲಪ್ಪ ಗೌಡ ಕಳುವಾಜೆಯವರ ಧರ್ಮ ಪತ್ನಿ ಹಾಗೂ ಮಕ್ಕಳಾದ ವೇಣುಗೋಪಾಲ ಕಳುವಾಜೆ ಪುತ್ರಿಯರಾದ ಬೇಬಿ, ದಮಯಂತಿ ಶಶಿಕಲಾ ವಿನಯ,ಕುಟುಂಬದೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದು, ಸಮಾಜದಲ್ಲಿಯೂ ಗೌರವಕ್ಕೆ ಪಾತ್ರರಾಗಿದ್ದರು.


ಅವರ ನಿಧನದ ಸುದ್ದಿ ತಿಳಿದು ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಹಿತೈಷಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಗಲಿದ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಸಂತಾಪ ಸೂಚಿಸಿದ್ದಾರೆ













