ಪುಣ್ಚತ್ತಾರು- ಕಟ್ಟತ್ತಾರಿನವರೆಗೆ ರಸ್ತೆ ಬದಿ ಸ್ವಚ್ಛಗೊಳಿಸಿದ ಪುಣ್ಚತ್ತಾರು ಫ್ರೆಂಡ್ಸ್

0

ಕಾಣಿಯೂರು: ಪುಣ್ಚತ್ತಾರಿನಿಂದ ಕಟ್ಟತ್ತಾರಿನವರೆಗೆ ಮುಖ್ಯರಸ್ತೆಬದಿಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸುವ ಮೂಲಕ ಪುಣ್ಚತ್ತಾರು ಫ್ರೆಂಡ್ಸ್ ಯುವಕರು ಪರಿಸರ ಪ್ರೇಮವನ್ನು ಮೆರೆದಿದ್ದಾರೆ.

LEAVE A REPLY

Please enter your comment!
Please enter your name here