ಮಾಸ್ಟರ್ಸ್ ಅಥ್ಲೆಟಿಕ್ ಮೀಟ್‌ನಲ್ಲಿ ಧೀರಜ್ ಕೆಮ್ಮಿಂಜೆಗೆ ಪ್ರಶಸ್ತಿ September 25, 2026 0 FacebookTwitterWhatsApp ಪುತ್ತೂರು: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ “ಮಾಸ್ಟರ್ಸ್ ಅಥ್ಲೆಟಿಕ್ ಮೀಟ್”ನಲ್ಲಿ, ಧೀರಜ್ ಕೆಮ್ಮಿಂಜೆರವರು 100 ಮೀಟರ್ ಓಟದಲ್ಲಿ 3ನೇ ಸ್ಥಾನ ಮತ್ತು ಶಾಟ್‌ಪುಟ್‌ನಲ್ಲಿ 2ನೇ ಸ್ಥಾನವನ್ನು ಪಡೆದಿದ್ದಾರೆ. ಇವರು ಕೆಮ್ಮಿಂಜೆ ನಿವಾಸಿಯಾಗಿದ್ದಾರೆ.