ಅಂಬರ್ಜೆ ನಿವಾಸಿ ಪೂವಮ್ಮ ನಿಧನ September 25, 2026 0 FacebookTwitterWhatsApp ನೆಲ್ಯಾಡಿ: ಕೊಣಾಲು ಗ್ರಾಮದ ಅಂಬರ್ಜೆ ನಿವಾಸಿ ಪೂವಮ್ಮ(65ವ.)ಅವರು ಸೆ.14ರಂದು ಬೆಳಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತಿ ಲಿಂಗಪ್ಪ ಹಾಗೂ ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.