ಸನ್ಯಾಸಿಮೂಲೆ ಸೋಸಮ್ಮ ನಿಧನ

0

ರಾಮಕುಂಜ: ಕೊಯಿಲ ಗ್ರಾಮದ ಗಂಡಿಬಾಗಿಲು ಸನ್ಯಾಸಿಮೂಲೆ ದಿ| ಕೆ.ವಿ.ಜಾರ್ಜ್ ಎಂಬವರ ಪತ್ನಿ ಸೋಸಮ್ಮ (88ವ.) ಅವರು ಸೆ. 27ರಂದು ನಿಧನ ಹೊಂದಿದರು.
ಮೃತರು ಪುತ್ರ ಕೆ.ಜಿ.ಅಬ್ರಹಾಂ, ಪುತ್ರಿ ಆಲಿಸ್‌ರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here