







ರಾಮಕುಂಜ: ಕೊಯಿಲ ಗ್ರಾಮದ ಬಡಿಲ ನಿವಾಸಿ ಪುತ್ತುಮೋನು ಎಂಬವರ ಪುತ್ರ, ಆಟೋ ರಿಕ್ಷಾ ಚಾಲಕ ಅಬ್ದುಲ್ ಲತೀಫ್ (40ವ.) ಅವರು ಕೆಲ ದಿನಗಳ ಅನಾರೋಗ್ಯದಿಂದ ಸೆ. 28ರಂದು ನಿಧನ ಹೊಂದಿದರು.


ಅಬ್ದುಲ್ ಲತೀಫ್ ಆಟೋ ರಿಕ್ಷಾವನ್ನು ಹೊಂದಿದ್ದು, ಕಳೆದ ಕೆಲವು ವರ್ಷಗಳಿಂದ ಕೊಯಿಲದಲ್ಲಿ ಬಾಡಿಗೆ ಮಾಡುತ್ತಿದ್ದರು. ಮೃತ ಲತೀಫ್ ಪತ್ನಿ ನಸೀಮಾ, ಪುತ್ರಿಯರಾದ ನಸ್ರಿನಾ, ನೌಸಿನಾ, ಪುತ್ರ ನೂಮಾನ್ರನ್ನು ಅಗಲಿದ್ದಾರೆ.













