ನಿವೃತ್ತಿ ಹೊಂದಿದ ಕೆನರಾಬ್ಯಾಂಕ್ ನೆಹರುನಗರ ಶಾಖೆಯ ಅಧಿಕಾರಿ ಹೇಮಾವತಿ ಎಂ.ಗೆ ಬೀಳ್ಕೊಡುಗೆ

0

ಪುತ್ತೂರು: ಕೆನರಾಬ್ಯಾಂಕ್ ನೆಹರುನಗರ ಶಾಖೆಯಲ್ಲಿ ಬ್ಯಾಂಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹೇಮಾವತಿ ಎಂ.ರವರನ್ನು ಬ್ಯಾಂಕ್ ಸಿಬ್ಬಂದಿಗಳ ವತಿಯಿಂದ ಬೀಳ್ಕೊಡಲಾಯಿತು.

ಶಾಖಾ ಪ್ರಬಂಧಕ ತೇಜ್ ಕುಮಾರ್ ಮತ್ತು ಸಿಬ್ಬಂದಿಗಳು, ಹೇಮಾವತಿ ಅವರ ಪತಿ ಕೃಷ್ಣ ನಾಯ್ಕ್, ಮಕ್ಕಳಾದ ಜೀವನ್ ಕುಮಾರ್, ನಿತಿನ್, ಭರತ್ ಹಾಗೂ ಹಣಕಾಸು ಸಾಕ್ಷರತಾ ಅಧಿಕಾರಿ ಗೀತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here