ಅ: 4: ಭಾರತ್ ಕಟ್ಟಡ ಕಾರ್ಮಿಕರ ಸಂಘ ಮಾಸಿಕ ಸಭೆ

0

ಪುತ್ತೂರು: ಬೊಳುವಾರು ಭಾರತ್ ಕಟ್ಟಡ ಕಾರ್ಮಿಕರ ಸಂಘದ ಅಕ್ಟೋಬರ್ ತಿಂಗಳ ಮಾಸಿಕ ಸಭೆ ಮತ್ತು ಹಾಜರಾತಿ ಪುಸ್ತಕ ವಿತರಣೆ ಕಾರ್ಯಕ್ರಮ ಅ.04ರಂದು ಬೆಳಗ್ಗೆ 9.30 ಗಂಟೆಗೆ ಸಂಘದ ಕಛೇರಿ, ಬೊಳುವಾರುನಲ್ಲಿ ನಡೆಯಲಿದೆ.


ಆದ್ದರಿಂದ ಸಂಘದ ಎಲ್ಲಾ ಕಾರ್ಮಿಕ ಸದಸ್ಯರು ಕಡ್ಡಾಯವಾಗಿ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಸಭೆಗೆ ಬರುವಾಗ ಕಡ್ಡಾಯವಾಗಿ ಕೆಳಕಂಡ ದಾಖಲೆಗಳನ್ನು ತರಬೇಕು.ಕಟ್ಟಡ ಕಾರ್ಮಿಕರ ಗುರ್ತಿನ ಚೀಟಿ (ಕಾರ್ಡ್), ಆಧಾರ್ ಕಾರ್ಡ್ ಎಂದು ಪ್ರಕಟನೆಯಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here