







ಬಡಗನ್ನೂರುಃ ಪಡುವನ್ನೂರು ಗ್ರಾಮದ ಕುದ್ಕಾಡಿ ನಿವಾಸಿ ಕುದ್ಕಾಡಿ ಕಟ್ಟೆ ನಾರಾಯಣ ರೖೆ ರವರ ಪತ್ನಿ ಕಮಲಾಕ್ಷಿ ಎನ್ ರೖೆ (74ವ) ಅಲ್ಪಕಾಲದ ಆನಾರೋಗ್ಯದಿಂದ ಅ. 9ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತಿ ನಾರಾಯಣ ರೖೆ ಕುದ್ದಾಡಿ, ಪುತ್ರಿ ಪ್ರಶಸ್ತಿ ವಿ ರೖೆ, ಕುದ್ಕಾಡಿ, ಪುತ್ರ ಪ್ರಣಾಮ್ ರೖೆ ಕುದ್ಕಾಡಿ, ಮೊಮ್ಮಗ ವಿಹಾನ್ ರೖೆ ಅಳಿಯ ವಿಜೇತ್ ರೖೆ ಸೊಸೆ ಸುಕನ್ಯ ಪಿ ರೖೆ ಮತ್ತು ಹಾಗೂ ಅಪಾರ ಬಂಧು ಮಿತ್ರರನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.












