ಉಪ್ಪಿನಂಗಡಿ ಶ್ರೀನಿಧಿ ಮೊಬೈಲ್ ಸೆಂಟರ್‌ನಲ್ಲಿ ಹಬ್ಬಗಳ ಮಹಾ ಆಫರ್ ಆರಂಭ

0

ಉಪ್ಪಿನಂಗಡಿ: ಇಲ್ಲಿನ ಹಳೆ ಬಸ್ ನಿಲ್ದಾಣದ ಜಂಕ್ಷನ್‌ನಲ್ಲಿರುವ ಶ್ರೀನಿಧಿ ಮೊಬೈಲ್ ಸೆಂಟರ್‌ನಲ್ಲಿ ‘ಶ್ರೀನಿಧಿ ಮಹಾ ಹಬ್ಬಗಳ ಆಫರ್’ ಅ.10ರಿಂದ ಆರಂಭಗೊಂಡಿದೆ.


ಉಪ್ಪಿನಂಗಡಿಯಲ್ಲಿ ನಂ.1 ಸ್ಮಾರ್ಟ್ ಫೋನ್ ಮಾರಾಟಗಾರ ಸಂಸ್ಥೆ ಇದಾಗಿದ್ದು, ಸಂಸ್ಥೆಯು 20ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಸ್ಮಾರ್ಟ್ ಫೋನ್ ಖರೀದಿಗೆ ನೆಕ್‌ಬ್ಯಾಂಡ್ ಲ್ಯಾಪ್ ಟಾಪ್ ಬ್ಯಾಗ್ ಉಚಿತವಾಗಿ ಸಿಗಲಿದ್ದು, ಯಾವುದೇ ಮೊಬೈಲ್ ಖರೀದಿಸಿದರೆ ಬಂಪರ್ ಬಹುಮಾನ ಗೆಲ್ಲುವ ಅವಕಾಶವಿದೆ. ಸ್ಮಾರ್ಟ್ ಫೋನ್ ಜೊತೆ ರೆಫ್ರಿಜರೇಟರ್ ಮತ್ತು ಟಿ.ವಿ. ಗೆಲ್ಲುವ ಅವಕಾಶವಿದೆ. ಪ್ರತಿ 4,999ರ ಮೇಲಿನ ಖರೀದಿಗೆ ಗಿಫ್ಟ್ ಕೂಪನ್ ಸಿಗಲಿದೆ. ಸಾಲ ಮೇಳ, ಡಿಸ್ಕೌಂಟ್ ಮೇಳ, ವಿನಿಮಯ ಮೇಳ ಇಲ್ಲಿದ್ದು, ಆನ್‌ಲೈನ್ ದರದಲ್ಲಿ ಮಾರಾಟ, ಇಎಂಐ ಫೆಸಿಲಿಟಿ, ಸ್ಪೆಶಲ್ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಆಫರ್, ಫ್ರೀ ಗಿಫ್ಟ್ ಸೌಲಭ್ಯವೂ ಇಲ್ಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here