







ಪುತ್ತೂರು : ಅಕ್ಟೊಬರ್ 11 ರಂದು ಪರ್ಲಡ್ಕ ಶಿವರಾಮ ಕಾರಂತ ಬಾಲವನದ ಆವರಣದಲ್ಲಿ 2 ಪವನ್ ನ ಬ್ರೇಸ್ಲೆಟ್ ಒಂದು ಸಮಯ 11:30 ಯಿಂದ 12 ರ ಒಳಗೆ ಕಳೆದುಹೋಗಿರುತ್ತದೆ.


ಆದ್ದರಿಂದ ಒಂದು ವೇಳೆ ಯಾರಿಗಾದರೂ ಆ ಬ್ರೇಸ್ಲೆಟ್ ಸಿಕ್ಕಿದಲ್ಲಿ ದಯವಿಟ್ಟು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ತಿಳಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಮೊ : +91 77609 35858
ತಂದೊಪ್ಪಿಸಿದವರಿಗೆ ಸೂಕ್ತ ಬಹುಮಾನ ಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.












