







ಪುತ್ತೂರು: ಸವಣೂರು ಗ್ರಾಮದ ಗುರುಪುತ್ತಾರು ದಿ. ವೀರಪ್ಪ ಗೌಡರವರ ಪತ್ನಿ ಜಾಕಮ್ಮ( 95 ವ) ಅವರು ಅ. 14 ರಂದು ಸೃಗೃಹದಲ್ಲಿ ನಿಧನರಾದರು.


ಮೃತರು ಮಕ್ಕಳಾದ ಜತ್ತಪ್ಪ ಗೌಡ, ರಾಘವ ಗೌಡ, ಸುಂದರ ಗೌಡ, ಹೊನ್ನಪ್ಪ ಗೌಡ, ಯಮುನಾ, ಪುಷ್ಪಾವತಿ, ಉಮಾವತಿ ಹಾಗೂ ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಮಂದಿ ಭೇಟಿ ನೀಡಿ, ಸಂತಾಪ ಸೂಚಿಸಿದರು.













