ಶ್ರೀ ಮೂಕಾಂಬಿಕಾ ಮೋಟಾರ್ ವರ್ಕ್ಸ್‌ನಲ್ಲಿ ಅ.19ರಂದು ಆಯುಧ ಪೂಜಾ ಕಾರ್ಯಕ್ರಮ

0

ಪುತ್ತೂರು : ನೆಹರುನಗರದ ಮಂಗಲಸ್ಟೋರ್ ಮುಂಭಾಗದಲ್ಲಿರುವ ಫೋರ್ ವೀಲ್ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ರಿಪೇರಿ, ಬಾಡಿವರ್ಕ್ಸ್ ಹಾಗೂ ಪೇಂಟಿಂಗ್ ಸೇವೆಗಳನ್ನು ಒದಗಿಸುವ ಶ್ರೀ ಮೂಕಾಂಬಿಕಾ ಮೋಟಾರ್ ವರ್ಕ್ಸ್ ವತಿಯಿಂದ ಅಕ್ಟೋಬರ್ 19ರಂದು ಬೆಳಗ್ಗೆ ಆಯುಧ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಪ್ರಯುಕ್ತ ಮಳಿಗೆಯಲ್ಲಿ ಆಯುಧ ಪೂಜೆಯನ್ನು ನೆರವೇರಿಸಲಾಗುವುದು. ಕಾರ್ಯಕ್ರಮಕ್ಕೆ ಸಂಸ್ಥೆಯ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಲೀಕ ಸುರೇಶ್ ಆರ್. ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here