







ಪುತ್ತೂರು: ಮೂಲತಃ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿಗಿದ್ದು ಬೊಳುವಾರಿನಲ್ಲಿ ವಾಸ್ತವ್ಯ ಹೊಂದಿದ್ದ ಟಿ.ಸುಂದರಿ ಕಲ್ಲೂರಾಯ(91ವ)ರವರು ಅ.14ರಂದು ಬೆಂಗಳೂರಿನ ಮಗಳ ಮನೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ಅನಂತಕೃಷ್ಣ ಕಲ್ಲೂರಾಯ, ಟಿ.ರಾಜಾರಾಮ ಕಲ್ಲೂರಾಯ, ಟಿ. ಬಾಲಸುಬ್ರಹ್ಮಣ್ಯ ಕಲ್ಲೂರಾಯ, ಟಿ.ಅಶೋಕ್ ಕಲ್ಲೂರಾಯ, ಟಿ.ಹರೀಶ ಕಲ್ಲೂರಾಯ, ಟಿ.ರಾಘವೇಂದ್ರ ಕಲ್ಲೂರಾಯ, ಟಿ.ವಿಕ್ರಮ್ ಕುಮಾರ್ ಕಲ್ಲೂರಾಯ, ಟಿ.ವಿಜಯ ಕುಮಾರ್ ಕಲ್ಲೂರಾಯ ಮತ್ತು ಪುತ್ರಿಯರಾದ ಜಯಶ್ರೀ, ಗೀತಾಶ್ರೀ, ರಾಜಶ್ರೀ ಮತ್ತು ವಾಣಿಶ್ರೀ ಅವರನ್ನು ಅಗಲಿದ್ದಾರೆ.












