ಪೆರುವಾಜೆ ಕ್ಷೇತ್ರದಲ್ಲಿ ಮುಕ್ಕೂರು ಗಣೇಶೋತ್ಸವ ಸಮಿತಿಯಿಂದ ಕರಸೇವೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಪ್ರಯುಕ್ತ ಅ. 18 ರಂದು ರಾತ್ರಿ ಮುಕ್ಕೂರಿನ ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರು ಕರಸೇವೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here