







ಪುತ್ತೂರು: ಎನ್’ತಾಜ್ ಯೆಮನಿ ಕುಝಿ ಮಂದಿ ರೆಸ್ಟೋರೆಂಟ್ ಅ.22ರಂದು ಕುಂಬ್ರದ ಕುಂಬ್ರ ಸೆಂಟರ್ನಲ್ಲಿ ಸಂಜೆ 4 ಗಂಟೆಗೆ ಶುಭಾರಂಭಗೊಳ್ಳಲಿದೆ.ನೂತನ ರೆಸ್ಟೋರೆಂಟ್ನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ರೆಸ್ಟೋರೆಂಟ್ ನಲ್ಲಿ ಕುಝಿ ಮಂದಿ ಸೇರಿದಂತೆ ಶವಾಯಿ, ಶವರ್ಮಾ, ಬರ್ಗರ್, ಸ್ಯಾಂಡ್ವಿಚ್, ಫ್ರೈಡ್ ಚಿಕನ್, ಜ್ಯೂಸ್ ಐಟಂಗಳು ಕೂಡಾ ಲಭ್ಯವಿರಲಿದೆ.ಉದ್ಘಾಟನಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ರೆಸ್ಟೋರೆಂಟ್ ನ ಮಾಲಕರು ವಿನಂತಿಸಿದ್ದಾರೆ.













