ಕಾವು :ವಿ.ಹಿಂ.ಪ -ಭಜರಂಗದಳ ಮತ್ತು ಗೋಪೂಜಾ ಸಮಿತಿ ವತಿಯಿಂದ 15 ನೇ ವರ್ಷದ ಸಾಮೂಹಿಕ ಗೋಪೂಜೆ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಕಾವು :ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಗೋಪೂಜಾ ಸಮಿತಿ ಕಾವು ಇದರ ನೇತೃತ್ವದಲ್ಲಿ ನ. 22 ಆದಿತ್ಯವಾರ ರಂದು ನಡೆಯುವ 15 ನೇ ವರ್ಷದ ಸಾಮೂಹಿಕ ಗೋಪೂಜಾ, ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಅ. 24 ರಂದು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಗೋಪೂಜಾ ಸಮಿತಿಯ ಅಧ್ಯಕ್ಷರಾದ ಡಾ.ನವೀನ್ ಶಂಕರ್ ಬದಿಯಡ್ಕ ಮಳಿ, ಗೌರವ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ ಕಾವು,ಗೌರವ ಸಲಹೆಗಾರದ ನಹುಷ ಭಟ್ ಪಳನೀರು,ಪ್ರಧಾನ ಕಾರ್ಯಧರ್ಶಿ ಕಿರಣ್ ಕುಮಾರ್ ಕಾವು, ಸಮಿತಿಯ ಸೀತಾರಾಮ ಬಾಳೆಕೊಚ್ಚಿ,ಶಿವಕುಮಾರ್ ಕಾವು, ವಿಶ್ವನಾಥ ಬಾಳೆಕೊಚ್ಚಿ,ಅಶ್ವಥ್ ಹೊಸಮನೆ,ವರುಣ್ ಬಾಳೆಕೊಚ್ಚಿ,ಹರೀಶ್ ಎ. ಕೆ, ಮುರಳಿ ಬಾಳೆಕೊಚ್ಚಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here