ಸಿಂಗಾಪುರದಲ್ಲಿ ಮ್ಯಾಕ್ಸ್ ಲೈಫ್ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ

0

ಭಾಸ್ಕರ್ ಕೊಟ್ಯಾನ್ ದಂಪತಿ ಭಾಗಿ

ಪುತ್ತೂರು: ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ನ ವತಿಯಿಂದ ಸಿಂಗಾಪುರದಲ್ಲಿ ಅ.23, 24 ಮತ್ತು 25 ರಂದು ಆಯೋಜಿಸಲಾದ ಸಮಾವೇಶ & ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಸಲಹೆಗಾರ ಭಾಸ್ಕರ್ ಕೊಟ್ಯಾನ್ ದಂಪತಿ ಭಾಗಿಯಾದರು.

ಇಡೀ ದ.ಕ.ಜಿಲ್ಲೆಯಿಂದ ಈ ದಂಪತಿ ಪ್ರತಿನಿಧಿಸಿದ್ದು, ಭಾಸ್ಕರ್ ಕೊಟ್ಯಾನ್ ಮತ್ತು ದೇವಿಕಾ ಇವರು ಸಂಸ್ಥೆ ನೀಡಿದ ಪರಿಶ್ರಮ ಮತ್ತು ಬದ್ಧತೆಯೇ ಈ ಪ್ರತಿಷ್ಠಿತ ಅವಕಾಶವನ್ನು ತಂದುಕೊಟ್ಟಿದೆ.ಇವರು ಮಂಗಳೂರಿನ ಬಿಜೈಯಲ್ಲಿ ಕಳೆದ ಹಲವು ವರ್ಷಗಳಿಂದ ಬಿಜಿ ಬ್ಯಾಕಿಂಗ್ ಸರ್ವಿಸ್ ನಡೆಸುತ್ತಿದ್ದು, ಪುತ್ತೂರು ತಾ.ಬೆಳಂದೂರು ಗ್ರಾಮದ ಬೇರಿಕೆ ಮನೆಯವರು.

LEAVE A REPLY

Please enter your comment!
Please enter your name here