ವಿವಾಹ ನಿಶ್ಚಿತಾರ್ಥ : ಶೃತಿ – ವಿನೋದ್ ಕುಮಾರ್ October 26, 2026 0 FacebookTwitterWhatsApp ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಬರೆಮನೆ ಬೇಬಿ ಮತ್ತು ದಿ. ರಾಮಣ್ಣ ಗೌಡರ ಪುತ್ರಿ ಶೃತಿ ಹಾಗೂ ಸುಳ್ಯ ತಾಲೂಕು ಐರ್ವನಾಡು ಗ್ರಾಮದ ಕುಳ್ಳಂಪಾಡಿ ಮನೆ ಲಲಿತಾ ಮತ್ತು ದಿ.ವಿಶ್ವನಾಥ ಗೌಡರ ಪುತ್ರ ವಿನೋದ್ ಕುಮಾರ್ರವರ ವಿವಾಹ ನಿಶ್ಚಿತಾರ್ಥವು ವಧುವಿನ ಮನೆಯಲ್ಲಿ ಅ.25 ರಂದು ನಡೆಯಿತು.