







ಪುತ್ತೂರು: ಕಡಬ ತಾಲೂಕು ಕೊೖಲ ಗ್ರಾಮದ ಗೋಕುಲನಗರ ಮನೆಯ ಗಿರಿಜ (61ವ) ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.24ರಂದು ನಿಧನರಾದರು.


ಮೃತರು ಪತಿ ವಿಠಲ ಗೌಡ, ಪುತ್ರಿಯರಾದ ಸೌಮ್ಯ, ಸುಚಿತ್ರ, ಶಿಲ್ಪಾ, ಪಾವನ ಅಳಿಯಂದಿರಾದ ಗಣೇಶ್, ಶಿವಪ್ರಸಾದ್, ಗಣೇಶ್ ಕೊಲ್ಯ, ಪುತ್ರ ಯಕ್ಷಿತ್ ಕುಮಾರ್ರವರನ್ನು ಅಗಲಿದ್ದಾರೆ.













