ವಿವಾಹ ನಿಶ್ಚಿತಾರ್ಥ : ಗಗನ್-ದೀಕ್ಷಿತಾ October 26, 2026 0 FacebookTwitterWhatsApp ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಲಲಿತಾ ಮತ್ತು ರೋಹಿತಾಕ್ಷರ ಪುತ್ರ ಗಗನ್ ಹಾಗೂ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಇಂದಿರಾ ಮತ್ತು ಶ್ರೀಧರ ಪೂಜಾರಿಯವರ ಪುತ್ರಿ ದೀಕ್ಷಿತಾರವರ ವಿವಾಹ ನಿಶ್ಚಿತಾರ್ಥವು ಸಿದ್ಧಕಟ್ಟೆಯ ಸಂಗಬೆಟ್ಟುವಿನ ಗಣಪತಿ ಹಾಲ್ನಲ್ಲಿ ಅ.25 ರಂದು ನಡೆಯಿತು.