ಮೊಗೆರಡ್ಕದಲ್ಲಿ ರೂ. 240 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆ ಸಹಿತ ಆಣೆಕಟ್ಟು ನಿಮಾ೯ಣದ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದ ಸಚಿವ ಗೋವಿಂದ ಎಂ.

0

ಬೆಳ್ತಂಗಡಿ: ಜಲ ಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ಸೆ.1ರಂದು ಬಂದಾರು ಗ್ರಾಮದ ಮೊಗೆರಡ್ಕದಲ್ಲಿ ರೂ. 240 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆ ಸಹಿತ ಆಣೆಕಟ್ಟು ನಿಮಾ೯ಣದ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಶಾಸಕ ಹರೀಶ್ ಪೂಂಜ, ಬಂದಾರು ಗ್ರಾಮ.ಪಂಚಾಯತ್ ಅಧ್ಯಕ್ಷ ಪರಮೇಶ್ವರಿ ಕೆ.ಗೌಡ, ಸದಸ್ಯರಾದ ಬಾಲಕೃಷ್ಣ ಗೌಡ, ಶಿವ ಗೌಡ, ಜಗದೀಶ‌ ಕೊಂಬೇಡಿ, ಮಂಜುಶ್ರೀ, ಶಿವಪ್ರಸಾದ್ ಪಿಡಿಒ ಮೋಹನ್ ಬಂಗೇರ ಹಾಗೂ ಪಂದ್ಮಂಜ ಸಿ.ಎ ಬ್ಯಾಂಕ್ ಅಧ್ಯಕ್ಷ ರಕ್ಷೀತ್ ಶೆಟ್ಟಿ, ಪ್ರಮುಖ ರಾದ ರಾಮಣ್ಣ ಗೌಡ ದೇವಸ್ಯ, ಬಾಬು ಗೌಡ, ಸಿ. ಎ.ಬ್ಯಾಂಕ್ ನಿದೇ,೯ಶಕಿ ಶೀಲಾವತಿ, ಪುರಂದರ‌ಗೌಡ, ಪುರುಷೋತ್ತಮ ಗೌಡ, ಮನೋಹರ ಗೌಡ ಮೊಗೇರಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here