ಧರ್ಮಸ್ಥಳ: ನೇರೊಳ್ ಪಲ್ಕೆ ನಿವಾಸಿ ಕೌಶಿಕ್ ಕೆ.ಎಂ ನಾಪತ್ತೆ

0


ಧರ್ಮಸ್ಥಳ: ಕನ್ಯಾಡಿ || ನೇರೊಳ್ ಪಲ್ಕೆ ನಿವಾಸಿ ಮುರಳಿಧರ ರವರ ಪುತ್ರ ಕೌಶಿಕ್ ಕೆ.ಎಂ (21ವ) ಎಂಬವರು ಕಾಣೆಯಾಗಿದ್ದು, 163 ಇಂಚು ಎತ್ತರವಿದ್ದು, ಇಂಗ್ಲೀಷ್, ಕನ್ನಡ, ತುಳು ಭಾಷೆಯನ್ನು ಮಾತನಾಡುತ್ತಾರೆ.

ಕಾಣೆಯಾದ ಸಂದರ್ಭದಲ್ಲಿ ಕಂದು ಬಣ್ಣದ ಪ್ಯಾಂಟ್, ಕಡು ನೀಲಿ ಬಣ್ಣದ ಚೆಕ್ಸ್ ಶರ್ಟ್ ಧರಿಸಿದ್ದರು.

ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ಕೋರಿದ್ದಾರೆ.

LEAVE A REPLY

Please enter your comment!
Please enter your name here