ಧಾರಾಕಾರ ಮಳೆಗೆ ಬಜಿರೆ ನಿವಾಸಿ ಗೋಪಾಲ್ ಆಚಾರ್ಯರವರ ಕೊಟ್ಟಿಗೆಗೆ ಸಂಪೂರ್ಣ ಹಾನಿ

0

ಬಜಿರೆ: ಬಜಿರೆ ಗ್ರಾಮದ ಗೋಪಾಲ್ ಆಚಾರ್ಯ ಎಂಬವರ ಮನೆಗೆ ಸೆ.10ರಂದು ಸುರಿದ ಧಾರಾಕಾರ ಗಾಳಿ ಮಳೆಗೆ  ದನದ ಕೊಟ್ಟಿಗೆಯು ಸಂಪೂರ್ಣ ಹಾನಿಯಾಗಿದೆ.

ಅದೃಷ್ಟವಶಾತ್  ಯಾವುದೇ ಜೀವ ಹಾನಿ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here