ಸರಕಾರಿ ಕಛೇರಿ ವಾಹನಗಳಿಗೆ ಆಯುಧ ಪೂಜೆ

0

ಬೆಳ್ತಂಗಡಿ: ಬೆಳ್ತಂಗಡಿ  ತಾಲೂಕು ಕಚೇರಿ , ತಾಲೂಕು ಪಂಚಾಯತ್ , ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ , ಕೃಷಿ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ನಗರ ಪಂಚಾಯತ್ ಮುಂತಾದ ವಾಹನಗಳಿಗೆ ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಲ್ಲಿ ಅ.4ರಂದು ರಘು ಭಟ್ ಪುರೋಹಿತ ದಲ್ಲಿ ಆಯುಧ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here