ಗುರುವಾಯನ ಕೆರೆ ವಲಯದ ಹತ್ತನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ

0

ತೆಂಕಕಾರಂದೂರು : ಗುರುವಾಯನಕೆರೆ ವಲಯದ ಹತ್ತನೇ ವರ್ಷದ ಪಾದಯಾತ್ರೆ ಯ ಪೂರ್ವಭಾವಿ ಸಭೆಯು ದಿನಾಂಕ ನ 7 ರಂದು ತೆಂಕಕಾರಂದೂರು ಸಭಾಭವನದಲ್ಲಿ ನಡೆಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಸಂತೋಷ್ ಕುಮಾರ್ ಕಾಪಿ ನಡ್ಕ ವಸಿದ್ದರು.   ಪ್ರಾಸ್ತಾವಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಅಚ್ಯುತ ರವರು ಮಾತನಾಡಿದರು. ವೇದಿಕೆಯಲ್ಲಿ ಒಕ್ಕೂಟದ ವಲಯ ಅಧ್ಯಕ್ಷ ಚಾಮರಾಜ ಮಾತನಾಡಿದರು.

ರಾಮನಾಥ ರೈ,  ವಾಸುದೇವ ಕೊಡಂಗೆ  ವೃತ್ತನ್ಯಾಸಕರು ,  ಮಾಜಿ ವಲಯ ಅಧ್ಯಕ್ಷ ಅಶೋಕ್ ,  ಗ್ರಾಮ ಪಂಚಾಯಿತಿ ಸದಸ್ಯರು , ಎಲ್ಲಾ ಒಕ್ಕೂಟದ ಅಧ್ಯಕ್ಷ ಪದಾಧಿಕಾರಿಗಳು ,  ಊರಿನ ಗಣ್ಯತಿ ಗಣ್ಯರು , ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮೇಲ್ವಿಚಾರಕರಾದ ಅಚ್ಯುತ  ನಿರೂಪಿಸಿ ಸ್ವಾಗತಿಸಿ,  ಸೇವಾ ಪ್ರತಿನಿಧಿ ಸಂಜೀವ ಆಚಾರ್ಯ ಧನ್ಯವಾದ ಮಾಡಿದರು.

LEAVE A REPLY

Please enter your comment!
Please enter your name here