ನ.20 ರಂದು ನಡೆಯುವ ಮಂಗಳೂರು ವಿಭಾಗದ ಜಿನಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಡಾ.ಡಿ ವೀರೇಂದ್ರ ಹೆಗ್ಗಡೆ

0

ಧರ್ಮಸ್ಥಳ:  ಮಂಗಳೂರು ವಿಭಾಗದ ಜಿನಭಜನಾ ಸ್ಪರ್ಧೆಯು ನ.20 ರಂದು ಬಂಟ್ವಾಳ ಜೈನ್ ಮಿಲನ್ ಸಹಕಾರದೊಂದಿಗೆ ಬಿ. ಸಿ. ರೋಡ್ ನ ಸ್ಪರ್ಶ ಕಲಾ ಮಂದಿರ ದಲ್ಲಿ ನಡೆಯಲಿದ್ದು , ಇದರ ಆಮಂತ್ರಣ ಪತ್ರಿಕೆ ಯನ್ನು ಧರ್ಮಸ್ಥಳ ದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರು ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಜೈನ್ ಮಿಲನ್ ಉಪಾಧ್ಯಕ್ಷ ವೀರ್ ಬಿ ಸುದರ್ಶನ್ ಜೈನ್, ವಿಭಾಗದ ಕಾರ್ಯದರ್ಶಿ ವೀರ್ ಶುಭಾಶ್ಚಂದ್ರ ಜೈನ್, ನಿರ್ದೇಶಕರಾದ ವೀರ್ ಬಿ ಸೋಮಶೇಖರ ಶೆಟ್ಟಿ, ವೀರ್ ಬಿ ಪ್ರಮೋದ್ ಕುಮಾರ್, ಪಚ್ಚಾಜೆ ಜಿನರಾಜ ಆರಿಗ, ಡಾ| ಸುದೀಪ್ ಕುಮಾರ್, ಡಾ| ಸೀಮಾ ಸುದೀಪ್, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ವೀರ್ ದೀಪಕ್ ಕುಮಾರ್, ಭರತ್ ಜೈನ್, ಮಾಣಿಕ್ಯ ರಾಜ್, ವೀರ್ ನವೀನ ಕುಮಾರ್ ಜೈನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here