ಸಂತೆಕಟ್ಟೆ ನಿವಾಸಿ, ನಿವೃತ್ತ ಸರ್ವೇ ಯಾರ್ ರಾಘವೇಂದ್ರ ಹೃದಯಾಘಾತದಿಂದ ನಿಧನ

0

ಬೆಳ್ತಂಗಡಿ:  ಸಂತೆಕಟ್ಟೆ ನಿವಾಸಿ ರಾಘವೇಂದ್ರ ನಿವೃತ್ತ ಸರ್ವೇ ಯಾರ್ (69ವ) ಹೃದಯಾಘಾತದಿಂದ ನಂ.9 ರಂದು ನಿಧನರಾದರು .

ಮೃತರು  ಪತ್ನಿಶೋಭ,  2ಹೆಣ್ಣು ಮಕ್ಕಳಾದ ನಿಶ್ಚಿತಾ, ಚಶ್ಚೀತಾ,  ಪುತ್ರ ಪವನ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here