ಮಾಸ್ ಲಿಮಿಟೆಡ್ ಮಂಗಳೂರು ಇದರ  ನಿರ್ದೇಶಕರ ಚುನಾವಣೆ: ಬೆಳ್ತಂಗಡಿ ತಾಲೂಕಿನಿಂದ ಮೂವರು ಅವಿರೋಧವಾಗಿ ಆಯ್ಕೆ

0

ಬೆಳ್ತಂಗಡಿ:  ಮಾಸ್ ಲಿಮಿಟೆಡ್ ಮಂಗಳೂರು ಇದರ  ನಿರ್ದೇಶಕರ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಜಿ. ಭಿಡೆ, ಉಜಿರೆ ಸೊಸೈಟಿ ಅಧ್ಯಕ್ಷ ಸುಂದರ ಗೌಡ, ಪೆರಾಡಿ ಸೊಸೈಟಿ ಅದ್ಯಕ್ಷ ಸತೀಶ್ ಕೆ. ಕಾಶಿಪಟ್ನ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here