ತಾಲೂಕು ಮಟ್ಟದ ಉದ್ದಜಿಗಿತ ಸ್ಪರ್ಧೆಯಲ್ಲಿ ಚಾರ್ಮಾಡಿ ಸ.ಉ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿನಿ ಸಂಶಿರಾ ದ್ವಿತೀಯ ಸ್ಥಾನ, ಜಿಲ್ಲಾ ಮಟ್ಟಕ್ಕೆ ಆಯ್ಕೆ

0


ಚಾರ್ಮಾಡಿ: ಇತ್ತೀಚೆಗೆ ಪೆರಿಂಜೆಯಲ್ಲಿ ನಡೆದ ತಾಲೂಕು ಮಟ್ಟದ ಉದ್ದಜಿಗಿತ ಸ್ಪರ್ಧೆಯಲ್ಲಿ ಚಾರ್ಮಾಡಿ ಸ.ಉ.ಹಿ. ಪ್ರಾ. ಶಾಲಾ 7 ನೇ ತರಗತಿ ವಿದ್ಯಾರ್ಥಿನಿ ಕು. ಸಂಶಿರಾ ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇವರು ಚಾರ್ಮಾಡಿಯ ಇಬ್ರಾಹಿಂ ಮತ್ತು ಸಫಿಯಾ ದಂಪತಿಯ ಪುತ್ರಿ

LEAVE A REPLY

Please enter your comment!
Please enter your name here