ಅಬ್ಬಾಸ್ ಚಿಬಿದ್ರೆ ನಿಧನ

0

ಕಕ್ಕಿಂಜೆ : ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕಕ್ಕಿಂಜೆಯ ಗಾಂಧಿನಗರ ನಿವಾಸಿ ಅಬ್ಬಾಸ್ (40) ನ.18ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ಕಟ್ಟಡ ಕಾರ್ಮಿಕರಾಗಿದ್ದ ಅವರು ಮನೆಯ ಆಧಾರ ಸ್ತಂಭವಾಗಿದ್ದರು. ಅವರಿಗೆ ತಾಯಿ ಹಾಗೂ ಸಹೋದರಿಯರು ಇದ್ದಾರೆ.

LEAVE A REPLY

Please enter your comment!
Please enter your name here