ಕನಸು ನವೋದಯ ಸ್ವಸಹಾಯ ಸಂಘದ ಸದಸ್ಯೆಗೆ ಹಾಗೂ ಜಗದಾಂಭ ನವೋದಯ ಸ್ವಸಹಾಯ ಸಂಘದ ಸದಸ್ಯನಿಗೆ 10000/ಮೊತ್ತದ ಚೆಕ್ ಹಸ್ತಾಂತರ

0

ವೇಣೂರು:  ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ವೇಣೂರು ಶಾಖೆಯಲ್ಲಿರುವ ಕನಸು ನವೋದಯ ಸ್ವಸಹಾಯ ಸಂಘದ ಸದಸ್ಯೆ ಶ್ವೇತಾರವರಿಗೆ ಮಂಜೂರಾದ ಹೆರಿಗೆ ಭತ್ತೆ ರೂ.10000/ಹಾಗೂ ಜಗದಾಂಭ ನವೋದಯ ಸ್ವಸಹಾಯ ಸಂಘದ ಸದಸ್ಯರಾದ ಹರ್ಷೆ0ದ್ರ ಜೈನ್ ರವರಿಗೆ ವೈದ್ಯಕೀಯ ವೆಚ್ಚ ರೂ.10000/ಮೊತ್ತದ ಚೆಕ್ ನ್ನು ಶಾಖೆಯ ವ್ಯವಸ್ಥಾಪಕರಾದ ನಿತೀಶ್ ಹೆಚ್.ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ವಲಯ ಪ್ರೇರಕಿಯಾದ ಆಶಾಲತಾ,ಕೂಸಪ್ಪ ಎನ್. ಹಾಗೂ ಶಾಖಾ ಸಿಬ್ಬಂದಿಗಳಾದ  ನೀತಾ, ಅಜಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here