ಶುಭವಿವಾಹ : ಯತೀಶ-ಚೈತ್ರ

0

ಬಾಳುಗೋಡು ಗ್ರಾಮದ ಮುಚ್ಚಾರ ಪರಮೇಶ್ವರ ಗೌಡರ ಪುತ್ರಿ ಚೈತ್ರರವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ಕುಂದಲ್ಪಾಡಿ ತಿಮ್ಮಪ್ಪನವರ ಪುತ್ರ ಯತೀಶರೊಂದಿಗೆ ಸೆ.01 ರಂದು ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here